ವಿಷಯಕ್ಕೆ ಹೋಗಿ

ಪೋಸ್ಟ್‌ಗಳು

ಜನವರಿ, 2024 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ಆರ್ಮಿ ಡೇ ಜನವರಿ 15

ನಮ್ಮಗೆ ರೈತರು ಎಷ್ಟು ಮುಖ್ಯ ಅಷ್ಟೇ ನಮ್ಮ ಸೈನಿಕರು ಮುಖ್ಯ ಇವರಿಬ್ಬರು ನಿಸ್ವಾರ್ಥದಿಂದ ಸೇವೆ ಮಾಡುತ್ತಾರೆ. ಎಷ್ಟು ಕಷ್ಟ ಬಂದರು, ತನ್ನ ಪ್ರಾಣವನ್ನು ಲೆಕ್ಕಿಸದೆ ನಮ್ಮ ದೇಶ ಸೇವೆ ಮಾಡುತ್ತಾರೆ. ಏನೇನೋ ನಮ್ಮ ದೇಶದಲ್ಲಿ ಆಚರಣೆ ಮಾಡುತ್ತಾರೆ ಆದರೆ ದಿವಸವನ್ನು ಯಾರು ನೆನಪು ಮಾಡುವುದಿಲ್ಲ.