ಕೂದಲು ಉದುರುವ ಸಮಸ್ಯೆಗೆ ಮನೆಮದ್ದು ಇ ತ್ತೀಚಿನ ದಿನಗಳಲ್ಲಿ ಕೂದಲು ಉದುರುವ ಸಮಸ್ಯೆ, ಸಣ್ಣ ವಯಸ್ಸಿನ ಮಕ್ಕಳಲ್ಲಿ ಮತ್ತು ಯುವಕ- ಯುವತಿಯಲ್ಲಿ ಕಾಣಬಹುದು. ಏಕೆಂದರೆ ಈಗಿನ ಲೈಫ್ಸ್ಟೈಲ್ನಿಂದ ಮತ್ತು ಒತ್ತಡ ಈ ಸಮಸ್ಯೆ ಜಾಸ್ತಿ ಕಂಡುಬರುತ್ತದೆ. ಕೂದುಲು ಉದುರುವ ಸಮಸ್ಯೆಯನ್ನು ಮನೆಯ ಔಷಧಿ ಕಡಿಮೆಗೊಳಿಸಬಹುದು. ಮನೆಯಲ್ಲಿರುವ ಸಾಮಾಗ್ರಿಗಳಿಂದಲೇ ಸುಲಭವಾಗಿ ತಯಾರಿಸಬಹುದು. ಬೇಕಾಗಿರುವ ಸಾಮಗ್ರಿಗಳು ಈ ರೀತಿ ಇದೆ.............! 1. ನಿಂಬೆಹಣ್ಣು(lemon). 2. ಆಲಿವ್ ಆಯಿಲ್( olive oil). 3. ಹರಳೆಣ್ಣೆ(Castor oil ). ಮನೆ ಔಷಧಿ ಮಾಡುವ ವಿಧಾನ:- ನಿಂಬೆ ಹಣ್ಣಿನ ರಸವನ್ನು ಹರಳೆಣ್ಣೆ ಮತ್ತು ಆಲಿವ್ ಆಯಿಲ್ ಜೊತೆಗೆ ಮಿಶ್ರಣ ಮಾಡಿ ತಲೆಗೆ ಹಚ್ಚುವುದರಿಂದ ತಲೆ ಕೂದಲು ಉದುರುವ ಸಮಸ್ಯೆ ಕಡಿಮೆಯಾಗುತ್ತದೆ. ಮಾನಸಿಕ ಆರೋಗ್ಯವನ್ನು ಕಾಪಾಡುವುದು ಮುಖ್ಯವಾಗಿರುತ್ತದೆ. ದಯವಿಟ್ಟು ಸಪೋರ್ಟ್ ಮಾಡಿ ಮತ್ತು ಶೇರ್ ಮಾಡಿ.🙏
This Blogs Belongs to 100%free online how to make money,news,product motivation, information, health tips, carrier, Technologies updates