ವಿಷಯಕ್ಕೆ ಹೋಗಿ

ಪೋಸ್ಟ್‌ಗಳು

cricket ಲೇಬಲ್ ಜೊತೆಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತಿದೆ

ನ್ಯೂಜಿಲ್ಯಾಂಡ್ ಗೆಲ್ಲಲು 284 ರನ್ ಗುರಿ

  ಭಾರತ ಸೆಕೆಂಡ್ ಇನ್ನಿಂಗ್ಸ್ ಬ್ಯಾಟಿಂಗ್ ಮಾಡಿ 234-7  ವಿಕೆಟ್ ಕಳೆದುಕೊಂಡು ಇನ್ನಿಂಗ್ಸ್ ಡಿಕ್ಲೇರ್ ಘೋಷಿಸಿದ್ದರು.  ಸೆಕೆಂಡ್ ಇನ್ನಿಂಗ್ಸ್ ಆರಂಭಿಸಿದ ಭಾರತಕ್ಕೆ  ಶ್ರೇಯಸ್ ಅಯ್ಯರ್್ ಅವರು ಅರ್ಧಶತಕ ತಂಡಕ್ಕೆ ಆಸರೆ ಆಯಿತು.   ಚೊಚ್ಚಲ ಪಂದ್ಯದಲ್ಲಿ ಮೊದಲ ಇನ್ನಿಂಗ್ಸ್ ಶತಕ ಬಾರಿಸಿ ಮತ್ತು ಎರಡನೇ ಇನ್ನಿಂಗ್ಸ್ನಲ್ಲಿ ಅರ್ಧಶತಕ ಬಾರಿಸಿದ ಮೊದಲನೆಯ ಆಟಗಾರ.  ಶ್ರೇಯಸ್ ಅಯ್ಯರ್ 65ಕ್ಕೆ ಔಟಾದ ನಂತರ ಬಂದ ಅಕ್ಸರ್ ಪಟೇಲ್  (28ರನ್) ಮತ್ತು ವೃದ್ದಿಮಾನ್ ಸಾಹ (61ರನ್) 67 ರನ್ ಜೊತೆ ಆಟದಿಂದ ತಂಡಕ್ಕೆ ಆಸರೆಯಾದರು.  ಶ್ರೇಯಸ್ ಅಯ್ಯರ್ ಮತ್ತು  ವೃದ್ದಿಮಾನ್ ಸಾಹ ಇವರಿಬ್ಬರ  ಅರ್ಧಶತಕ ಭಾರತ 234-7 ಡಿಕ್ಲೇರ್ ಮಾಡಿದರು.  ಡಿಕ್ಲೇರ್ ನಂತರ 284 ರನ್್ ಗುರಿಯನ್ನು ಚೆಸ್ ಮಾಡಲು ಇನ್ನಿಂಗ್ಸ್ ಆರಂಭಿಸಿದ ನ್ಯೂಜಿಲ್ಯಾಂಡ್ ಆರಂಭದಲ್ಲೇ ಆಘಾತ ಅನುಭವಿಸಿದೆ. ನಾಲ್ಕನೇೇ ದಿನದಂತ್ಯಕ್ಕೆ 4ರನ್ ಗಳಿಸಿ ಒಂದು ವಿಕೆಟ್ ಕಳೆದುಕೊಂಡಿದೆ.