ಐದನೇಯ ದಿನದ ಆಟ, ಅತ್ಯಂತ ರೋಮಾಂಚಕಾರಿಯಾಗಿ ಕೊನೆಯ ಬಾಲ್ ತನಕ ಇಂಟರೆಸ್ಟಿಂಗ್ ಕೂಡಿತ್ತು. ಭಾರತ ಗೆಲ್ಲಲು ಒಂದು ವಿಕೆಟಿ ನಾ ಅವಶ್ಯಕತೆಯಿತ್ತು.
ನ್ಯೂಜಿಲ್ಯಾಂಡ್ ಸ್ಕೋರ್ 165-9, ರವೀಂದ್ರ ರಾಚಿನ್ ಡಿಫೆನ್ಸ್ ಆಟದಿಂದ ನ್ಯೂಜಿಲೆಂಡ್ ಸೋಲಿನಿಂದ ಪಾರಾಯಿತು.
ತನ್ನ ಮೊದಲ ಪಂದ್ಯದಲ್ಲಿ ಅತ್ಯಂತ ಅದ್ಭುತ ಪ್ರದರ್ಶನ ನೀಡಿದ ಸುರೇಶ ಅಯ್ಯರ್ ರವರು ಪಂದ್ಯಶ್ರೇಷ್ಠ ಪ್ರಶಸ್ತಿ ದೊರಕಿತ್ತು.
ಕ್ರಿಕೆಟ್ ಹಾಗೂ ಇನ್ನಿತರ ಮಾಹಿತಿಗಾಗಿ Allin1ಮೀಡಿಯಾ ಫಾಲೋ ಮಾಡಿ ಸಪೋರ್ಟ್ ಮಾಡಿ..
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ