ನಿಮ್ಮ ಹಣ ಡಬಲ್ ಆಗಬೇಕ??
ಹಣದ ವಿಷಯ ಬಂದಾಗ ನಾವು ಎಲ್ಲರೂ ಹಣ ಡಬಲ್ ಮಾಡುವುದು ಹೇಗೆ ಅಂತ ಪಕ್ಕ ನೋಡ್ತೀವಿ??
ಹಣ ಡಬ್ಬಲ್ ಮಾಡಿಕೊಡುವುದು ಸರ್ವೇ ಸಾಮಾನ್ಯ ವಿಷಯವಾಗಿದೆ.* ಐದು ವರ್ಷದಲ್ಲಿ ನಿಮ್ಮ ಹಣ ಡಬಲ್ ಆಗುತ್ತೆ???
*ಚೈನ್ ಮಾರ್ಕೆಟಿನಿಂದ ಹಣ ಡಬಲ್ ಆಗುತ್ತೆ???
* ಫಾರಿನ್ ಕರೆನ್ಸಿ ಇಂದ ನಿಮ್ಮ ಹಣ ಡಬಲ್ ಆಗುತ್ತೆ ಸಾಫ್ಟ್ವೇರ್ ಮೂಲಕ ???
ನಮ್ಮನ್ನು ಮೋಸ ಮಾಡಿ ಚೆನ್ನಾಗಿ ಹಣ ಮಾಡಿಕೊಂಡಿದ್ದಾರೆ.
ನಮಗೆ ಗೊತ್ತಿದ್ದರೂ ಇನ್ನೊಬ್ಬರು ಹೇಳುವ ಮಾತನ್ನು ನಿಜವೆಂದು ನಾವು ನಂಬಿ ಮೋಸ ಹೋಗುವುದು ಜಾಸ್ತಿ.(ನನಗೆ ಇಷ್ಟು ಬಂದಿದೆ, ಇಷ್ಟು ಹಣಕ್ಕೆ???
ಎಂದು ಮೋಸ ಹೋಗುವುದು, ಒಮ್ಮೆ ಮೋಸ ಹೋಗಿದ್ದರು ಮತ್ತೆ,ಮತ್ತೆ ಮೋಸ ಹೋಗುವುದು ಸಹಜವಾಗಿದೆ )
"ಹಣ ಕಂಡರೆ ಹೆಣ ಎದ್ದು ಕುಳಿತುಕೊಳ್ಳುತ್ತವೆ" ಎಂಬ ಗಾದೆ ಇದೆ.
ಈಗಿನ ಯುವಕ ಯುವತಿಯರು ಶಾರ್ಟಾಗಿ ಹೇಗೆ ಹಣ ಮಾಡಬೇಕು???ಬೇಗ ಹೇಗೆ ಶ್ರೀಮಂತರಾಗಬೇಕು??? ಯೋಚನೆ ಮಾಡುತ್ತಾ ಇರುತ್ತಾರೆ, ಇದನ್ನೇ ಬಂಡವಾಳ ಮಾಡಿಕೊಂಡು ಇನ್ವೆಸ್ಟ್ಮೆಂಟ್ ಮಾಡಿ ಕೊನೆಗೆ ಅವರು ಮೋಸ ಮಾಡಿ ಹೋಗುತ್ತಾರೆ.
ಈಗಿನ ಯುವಕ ಯುವತಿಯರು ಶಾರ್ಟಾಗಿ ಹೇಗೆ ಹಣ ಮಾಡಬೇಕು???ಬೇಗ ಹೇಗೆ ಶ್ರೀಮಂತರಾಗಬೇಕು??? ಯೋಚನೆ ಮಾಡುತ್ತಾ ಇರುತ್ತಾರೆ, ಇದನ್ನೇ ಬಂಡವಾಳ ಮಾಡಿಕೊಂಡು ಇನ್ವೆಸ್ಟ್ಮೆಂಟ್ ಮಾಡಿ ಕೊನೆಗೆ ಅವರು ಮೋಸ ಮಾಡಿ ಹೋಗುತ್ತಾರೆ.
RBI ನಿಯಮದಲ್ಲಿ ಬರುವ ಯಾವುದೇ ಬ್ಯಾಂಕುಗಳು ನಿಮ್ಮ ಹಣವನ್ನು ಡಬಲ್ ಮಾಡಿಕೊಡುವುದಿಲ್ಲ.
ನಿಮಗೆ ಎಷ್ಟು ಎಜುಕೇಶನ್ ಇದ್ದರೂ ಹಣದ ವಿಷಯದಲ್ಲಿ ನೀವು ಮೋಸ ಹೋಗುವುದು ಜಾಸ್ತಿ ಆಗಿದೆ.
ದಯವಿಟ್ಟು ಪದೇ ಪದೇ ಮೋಸ ಹೋಗಬೇಡಿ,
ದಯವಿಟ್ಟು support ಮಾಡಿ&share ಮಾಡಿ
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ