ಎರಡನೆಯ ದಿನ ಸಂಪೂರ್ಣವಾಗಿ ಭಾರತ ಮೇಲುಗೈ ಸಾಧಿಸಿದೆ, ನ್ಯೂಜಿಲೆಂಡಿನ 62ನೇ ತನ್ನೆಲ್ಲಾ ವಿಕೆಟುಗಳನ್ನು ಕಳೆದುಕೊಂಡಿದೆ.
ಅದ್ಭುತ ಪ್ರದರ್ಶನ ನೀಡಿದ ಭಾರತದ ಬ್ಲೌರ್ಸ್
ಸಿರಾಜ್ ಅವರು ಮುಖ್ಯ ಬ್ಯಾಟ್ಸ್ಮನ್ ಗಳನ್ನು ಔಟ್ ಮಾಡುವಲ್ಲಿ ಯಶಸ್ವಿಯಾದರು19ರನ್ ಗೇ 3 ವಿಕೆಟ್ ಪಡೆದರು, ಆರ್ ಅಶ್ವಿನ್ 8 ರನ್ 4 ಪಡೆದರು, ಅಕ್ಸರ್ ಪಟೇಲ್ 14ರನ್ ಕೊಟ್ಟು 2 ವಿಕೆಟ್ ಮತ್ತು ಜಯಂತ್ 13ರನ್ 1ವಿಕೆಟ್ ಪಡೆದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ